ಜಿಎಸ್ಟಿ ಇಳಿಕೆ: ಗಗನದೆತ್ತರ ಏರಲಿವೆ ಆಟೋ ಷೇರುಗಳು ಬೆಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸ್ವಾತಂತ್ರೋತ್ಯ್ಸವ ದಿನದ ಭಾಷಣ ದೇಶ ಷೇರು ಮಾರುಕಟ್ಟೆಗೆ ಈ ವಾರ ಅತಿ ಅಗತ್ಯವಾದ ಬೂಸ್ಟ್ ನೀಡಲಿದೆ. ಅದರಲ್ಲಿಯೂ ಈ ವಾರ ಆಟೋ ಸ್ಟಾಕ್ ಗಳ ವಾರವಾಗಲಿದೆ. ಮೋದಿ ಅವರು ದೀಪಾವಳಿಯ ಸಂದರ್ಭದಲ್ಲಿ ಆಟೋಮೊಬೈಲ್ ಉದ್ಯಮಕ್ಕೆ ಒಂದು ದೊಡ್ಡ ಕೊಡುಗೆಯಾಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿಯನ್ನು 28% ರಿಂದ 18% ಕ್ಕೆ ಇಳಿಸುವ ಮುನ್ಸೂಚನೆ ನೀಡಿದ್ದಾರೆ. ಈ ಕ್ರಮವು ವಾಹನಗಳ ಬೆಲೆಯನ್ನು ಕಡಿಮೆ ಮಾಡಿ, ವಿಶೇಷವಾಗಿ ಎಂಟ್ರಿ-ಲೆವೆಲ್ ಮಾದರಿಗಳಿಗೆ ಗ್ರಾಹಕರ ಬೇಡಿಕೆ ದೊಡ್ಡ ಮಟ್ಟದಲ್ಲಿ ಏರಿಸುವ ಸಾಧ್ಯತೆ ಇದೆ. ಪ್ರಸ್ತುತ ಪ್ರಯಾಣಿಕ ವಾಹನಗಳು ಮತ್ತು ದ್ವಿಚಕ್ರ ವಾಹನಗಳು 28% ಜಿಎಸ್‌ಟಿ ಎದುರಿಸುತ್ತಿವೆ. ಜೊತೆಗೆ ಕೆಲವು ವಾಹನಗಳಿಗೆ 1% ರಿಂದ 22% ವರೆಗಿನ ಪರಿಹಾರ ಸೆಸ್ ಸೇರಿಕೊಂಡು ಒಟ್ಟು ತೆರಿಗೆ 50% ವರೆಗೆ ಇರುತ್ತದೆ. ಆದರೆ, ಎಲೆಕ್ಟ್ರಿಕ್ ಕಾರುಗಳಿಗೆ ಕೇವಲ 5% ತೆರಿಗೆ ವಿಧಿಸಲಾಗುತ್ತದೆ. ಈ ಜಿಎಸ್‌ಟಿ ಕಡಿತವು ಎಂಟ್ರಿ-ಲೆವೆಲ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವ ನಿರೀಕ್ಷೆಯಿದೆ. ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಖಂಡಿತ ಆಟೋ ಸ್ಟಾಕ್ ಗಳ ಬಗ್ಗೆ ಯೋಚಿ...
Posts
Showing posts from August, 2025