ಕಡಿಮೆ ರಿಸ್ಕ್:  ಈ ವಾರದ ನಮ್ಮ ಸಲಹೆ, IDBI BANK, OLA & Samvardhana Motherson


bhatsurabhi311@gmail.com


ಬೆಂಗಳೂರು:  ಈ ವಾರ ನಾವು ಕಡಿಮೆ ರಿಸ್ಕ್ ತೆಗೆದುಕೊಳ್ಳುವ ಹೂಡಿಕೆದಾರರಿಗೆ ನೀಡುವ ಸಲಹೆಗಳು 

IDBI BANK, OLA & Samvardhana Motherson ಷೇರುಗಳು


ಕಾರಣಗಳು 

IDBI BANK: ಜೂನ್ ತಿಂಗಳ ಅಂತ್ಯದಲ್ಲಿ ಈ ಬ್ಯಾಂಕ್ ನ ಹೂಡಿಕೆ ಹಿಂತೆಗೆತ ಪ್ರಕ್ರಿಯೆ ಮಹತ್ವದ ಹಂತಕ್ಕೆ ಹೋಗಲಿದೆ. ದುಬೈ ಮೂಲದ ಸಂಸ್ಥೆಯೊಂದರ ತೆಕ್ಕೆಗೆ ಇದು ಹೋಗುವುದು ಬಹುತೇಕ  ಖಚಿತ ಆದಂತಿದೆ. ಹೀಗಾಗಿ ಈ ಬ್ಯಾಂಕ್ ಷೇರು ದೊಡ್ಡ ಮಟ್ಟದ ಏರಿಕೆ ಕಾಣಲಿದೆ. 



OLA : ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿರುವ ಈ ಸಂಸ್ಥೆ ಮುಂದಿನ ತ್ರೈಮಾಸಿಕದಲ್ಲಿ ಉತ್ತಮ ವಹಿವಾಟು ದಾಖಲಿಸುವ ಸೂಚನೆ ನೀಡಿದೆ. ಷೇರು ಬೆಲೆ ಸುಮಾರು 20 ರೂಪಾಯಿ ಏರಿಕೆ ಕಾಣಬಹುದು. 



 

 Samvardhana Motherson: ಬೋನಸ್ ಷೇರು ಪ್ರಸ್ತಾಪ ಈ ಕಂಪನಿ ಷೇರುದಾರರಿಗೆ ಭರಪೂರ ಲಾಭ ತಂದುಕೊಡುವ ನಿರೀಕ್ಷೆ ಇದೆ. ಸಂಸ್ಥೆ ದೊಡ್ಡ ಮಟ್ಟದಲ್ಲಿ ಲಾಭ ಗಳಿಸುತ್ತಿರುವುದರಿಂದ ಷೇರು ಬೆಲೆ ಇಳಿಕ ಸಾಧ್ಯತೆ ಕಡಿಮೆ. 


ಇನ್ನು  ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ, ಹೆಸರಿಗೆ ಪೂರಕವಾಗಿ  ಯಾವ ಷೇರು ಒಳ್ಳೇದು ಅನ್ನುವುದನ್ನು ತಿಳಿಯಬೇಕಾದರೆ ನಮಗೆ ಇಮೇಲ್ ಮಾಡಿ. 

Comments

Popular posts from this blog