ಮುಂದಿನ ವಾರ  ಷೇರು ಮಾರುಕಟ್ಟೆ ಕುಸಿತ ಕಾಣಲಿದೆಯೇ? 

ಮುಂದಿನವಾರ ಮತ್ತೆ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಯಾಗುವ ಸಾಧ್ಯತೆ ಇದೆ. ಟ್ರಂಪ್ ವ್ಯಾಪಾರ ಯುದ್ಧ ಷೇರು ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. 


bhatsurabhi311@gmail.com

ಈ ಹಿನ್ನಲೆಯಲ್ಲಿ, ಕೆಲವು  ಮೌಲ್ಯ ಯುತ ಷೇರುಗಳು ಅತಿ ಕಡಿಮೆ ಬೆಳೆಗೆ ದೊರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನೀವು ಲಾಂಗ್ ಟರ್ಮ್ ಹೂಡಿಕೆದಾರರಾಗಿದ್ದರೆ, ಈ ವಾರ ಖರೀದಿ ಬಗ್ಗೆ ಯೋಚಿಸಬಹುದು 



ನಿಮ್ಮ ಹುಟ್ಟಿದ ದಿನಾಂಕ, ಸ್ಥಳ, ಹೆಸರಿಗೆ ಯಾವ ಷೇರು ಪೂರಕ ಅನ್ನುವುದನ್ನು ತಿಳಿಯಲು bhatsurabhi311@gmail.comಗೆ ಇಮೇಲ್ ಮಾಡಿ. 

Comments

Popular posts from this blog