ಈ ಎರಡು ಷೇರುಗಳು ನಿಮ್ಮ ಗಮನದಲ್ಲಿರಲಿ 


ಅಮಂಗಲವಾರದ ಬಳಿಕ ಇಂದು ಷೇರು ಮಾರುಕಟ್ಟೆ ಮತ್ತೆ ಏರಿಕೆ ದಾಖಲಿಸುವ ಸಾಧ್ಯತೆ ಇದೆ. ಇಂದು  ಹೂಡಿಕೆದಾರರು  ಈ ಕೆಳಗಿನ ಎರಡು ಷೇರುಗಳ ಬಗ್ಗೆ ಗಮನ ಹರಿಸಬಹುದು. 


Transworld Shipping Lines Ltd ಹಾಗು Apollo Micro Systems Ltd

Transworld Shipping Lines Ltd ಹಡಗು ಸಾಗಣೆ ಕ್ಷೇತ್ರದ ಒಂದು ಕಂಪನಿ. ಟ್ರಂಪ್ ಕಾರಣದಿಂದಾಗಿ  ಸಮುದ್ರ ಸಾಗಣೆ ಹೆಚ್ಚು ಹೆಚ್ಚು ಸುರಕ್ಷಿತವಾಗುತ್ತಿದೆ. ಈ ಹಿನ್ನಲೆಯಲ್ಲಿ, ಈ ಷೇರು ಏರಿಕೆ ಕಾಣುವ ಸಾಧ್ಯತೆ ಇದೆ. 


  Apollo Micro Systems Ltd ರಕ್ಷಣಾ ಕ್ಷೇತ್ರದ ಒಂದು ಅತ್ಯುತ್ತಮ ಸ್ಟಾಕ್. ಖಂಡಿತಾ ಇದು ಒಂದು ವರ್ಷದ ಅವಧಿಯಲ್ಲಿ ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಹೂಡಿಕೆದಾರರು ಈ ಷೇರು ಬಗ್ಗೆ ಯೋಚಿಸಬಹುದು. 



ನಿಮ್ಮ ಹೆಸರು- ಜನ್ಮ ದಿನಕ್ಕೆ ಅನುಗುಣವಾಗಿ ನಿಮಗೆ ಯಾವ ಷೇರು ಸೂಕ್ತ ಅನ್ನುವುದನ್ನು ತಿಳಿಯಬೇಕಾದರೆ, bhatsurabhi311@gmail.com ಗೆ ಇಮೇಲ್ ಮಾಡಿ. 



Comments

Popular posts from this blog