ಈ ವಾರ ನಾವು ಶಿಫಾರಸು ಮಾಡಿದ ಷೇರುಗಳೆಲ್ಲ ಭರ್ಜರಿ ಏರಿಕೆ
bhatsurabhi311@gmail.com
ಈ ವಾರ ನಾವು ಶಿಫಾರಸು ಮಾಡಿದ ಷೇರುಗಳೆಲ್ಲ ಭರ್ಜರಿ ಏರಿಕೆ ದಾಖಲಿಸಿವೆ. ಮಾರುಕಟ್ಟೆ ಸ್ವಲ್ಪ ಮಟ್ಟಿಗೆ ಅಸ್ಥಿರತೆ ಪ್ರದರ್ಶಿಸಿದರೂ ನಾವು ಶಿಫಾರಸು ಮಾಡಿದ್ದ ಷೇರುಗಳೆಲ್ಲ ಹೂಡಿಕೆದಾರರಿಗೆ ಕೈತುಂಬಾ ಲಾಭ ತಂದುಕೊಟ್ಟಿವೆ. ಈ ಮೂಲಕ ನಮ್ಮ ವಿಶ್ಲೇಷಣೆ ಮತ್ತೊಮ್ಮೆ ನಿಜವಾಗಿದೆ.
ನಾವು ಶಿಫಾರಸು ಮಾಡಿದ್ದ ಷೇರುಗಳು ಹಾಗು ಅವುಗಳ ಈ ವಾರದ ಫಲಿತಾಂಶ ಇಲ್ಲಿದೆ.
nelcast: ಭರ್ಜರಿ ನಾಗಾಲೋಟ
ಟಾಟಾ ಸ್ಟೀಲ್ : ಏರಿಕೆ
ಇಂಡೋ ರಾಮ ಸಿಂಥೆಟಿಕ್ಸ್ : ಭರ್ಜರಿ ಏರಿಕೆ
ಮೊರೆಪೆನ್ ಲ್ಯಾಬ್ಸ್ : ಸ್ಥಿರ
ಖೈತಾನ್ ಇಂಡಿಯಾ : ಭಾರಿ ಮಟ್ಟದಲ್ಲಿ ಲಾಭ
ಈ ಎಲ್ಲಾ ಷೇರುಗಳು ಒಳ್ಳೆಯ ಷೇರುಗಳೇ. ಇವುಗಳು ಮುಂದಿನ ಆರು ತಿಂಗಳ ಅವಧಿಯಲ್ಲಿ ಕನಿಷ್ಠವೆಂದರೂ ಸುಮಾರು ೩೦ ಪ್ರತಿಶತ ಲಾಭ ತಂದುಕೊಡುವ ಸಾಧ್ಯತೆ ಇದೆ.
Comments
Post a Comment