8.5 ರೂಪಾಯಿ ಡಿವಿಡೆಂಡ್ : ಈ ಮಿನಿರತ್ನ ಷೇರು ನಿಮ್ಮಲ್ಲಿದೆಯೇ?
ನಿನ್ನೇ ತನ್ನ ತ್ರೈಮಾಸಿಕ ಫಲಿತಾಂಶದ ಜೊತೆಗೆ ಕೇಂದ್ರ ಸರಕಾರ ಸ್ವಾಮ್ಯದ
Balmer Lawrie & Company Ltd ಸಂಸ್ಥೆ 8.5 ರೂಪಾಯಿ ಡಿವಿಡೆಂಡ್ ಘೋಷಿಸಿದೆ. ಇದಕ್ಕೆ ಇನ್ನು ರೆಕಾರ್ಡ್ ಡೇಟ್ ತಿಳಿಸಿಲ್ಲ. ಆದರೆ ಲೊ ಲಿಸ್ಕ್- ಲೊ ರಿಟರ್ನ್ಸ್ ಬಯಸುವವರಿಗೆ ಈ ಷೇರು ಭಾಗ್ಯದ ಬಾಗಿಲು ತೆರೆಯಬಹುದು.
ತಜ್ಞರ ಪ್ರಕಾರ ಇನ್ನು ಒಂದು ವರ್ಷದಲ್ಲಿ ಈ ಕಂಪನಿಯ ಷೇರು ಬೆಲೆ ಸುಮಾರು ಸುಮಾರು 320 ರೂಪಾಯಿ ಆಸುಪಾಸಿಗೆ ಏರಲಿದೆ. ಅಂದರೆ ಪ್ರತಿ ಷೇರಿಗೆ ಸುಮಾರು ನೂರು ರೂಪಾಯಿ ಲಾಭ ಸಿಗುವ ಸಾಧ್ಯತೆ ಇದೆ.
ಕೇಂದ್ರ ಸರಕಾರದ ಆಧೀನದ ಮಿನಿ ರತ್ನ ಸಂಸ್ಥೆಯಾದ ಹಿನ್ನಲೆಯಲ್ಲಿ ಹೂಡಿಕೆಯಲ್ಲಿ ನಷ್ಟದ ಸಾಧ್ಯತೆ ಇಲ್ಲ. ಹೀಗಾಗಿ ನೀವು ಈ ಷೇರು ಖರೀದಿ ಬಗ್ಗೆ ಯೋಚಿಸಬಹುದು.
Comments
Post a Comment