ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಫೇವರಿಟ್ ಷೇರುಗಳ ಪಟ್ಟಿ ಇಲ್ಲಿದೆ.
ಸುರಭಿ ಭಟ್
bhatsurabhi311@gmail.com
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶಿಯ ಮಾರುಕಟ್ಟೆಯಿಂದ ಕಾಲ್ತೆಗೆಯುತ್ತಿದ್ದರೆ ಅನ್ನುವ ವರದಿಗಳ ನಡುವೆಯೂ,
ನಾಲ್ಕನೇ ತ್ರೈಮಾಸಿಕದಲ್ಲಿ ಸಾಂಸ್ಥಿಕ ವಿದೇಶಿ ಹೂಡಿಕೆದಾರರು ಪಾಲನ್ನು ಹೆಚ್ಚಿಸಿಕೊಂಡ 10 ಮಿಡ್-ಕ್ಯಾಪ್ ಷೇರುಗಳ ಪಟ್ಟಿ ಇಲ್ಲಿದೆ. ಈ ಪೈಕಿ ಕೆಲವು ಷೇರುಗಳು ಎಲ್ಲರ ಕೈಗೆಟುಕುವಂತಿದೆ.
ಷೇರು: ಹೆಚ್ಚಳಗೊಂಡ ಎಫ್ ಐಐ ಹೂಡಿಕೆ ಪ್ರಮಾಣ
ಇಂಡಸ್‌ಇಂಡ್ ಬ್ಯಾಂಕ್ (+4.8%)
ಎಡಬ್ಯುಲ್ ಅಗ್ರಿ (+3.1%)
ಯುಪಿಎಲ್ (+1.7%)
ಸುಜ್ಲಾನ್ ಎನರ್ಜಿ (+1.1%)
ಪ್ರೀಮಿಯರ್ ಎನರ್ಜೀಸ್ (+1.1%)
GE T&D ಇಂಡಿಯಾ (+1%)
ಬ್ಯಾಂಕ್ ಆಫ್ ಇಂಡಿಯಾ (+1%)
ಎಂಡ್ಯೂರೆನ್ಸ್ ಟೆಕ್ (+0.9%)
ಸೆಂಟ್ರಲ್ ಬ್ಯಾಂಕ್ (+0.8%)
ಸದ್ಯ ಈ ಪೈಕಿ ಬಹುತೇಕ ಎಲ್ಲಾ ಷೇರುಗಳು ನಿಮ್ಮ ಕೈಗೆಟುಕುವಂತಿದೆ. ಸಾಧಾರಣವಾಗಿ ಎಫ್ ಐ ಐಗಳು ಖರೀದಿಸಿದ ಷೇರುಗಳು ಮೇಲೇರುತ್ತವೆ ಅನ್ನುವ ನಂಬಿಕೆ ಹೂಡಿಕೆದಾರರದ್ದು.
ಈ ಷೇರುಗಳ ಬಗ್ಗೆ ನಿಮ್ಮ ಅನಿಸಿಕೆ ಏನು?
ನಿಮ್ಮ ಹೆಸರು- ಜನ್ಮ ದಿನಾಂಕದ ಪ್ರಕಾರ ನಿಮ್ಮ ಪಾಲಿಗೆ ಉತ್ತಮ ಷೇರು ಯಾವುದು
ಮಾಹಿತಿ ಬೇಕಿದ್ದಲ್ಲಿ bhatsurabhi311@gmail.com ಗೆ ಈಮೈಲ್ ಮಾಡಿ.
Comments
Post a Comment