ಐಟಿಸಿ ಷೇರುಗಳಿಗೆ ಶುಕ್ರ ದೆಸೆ? ನಿಮ್ಮ ಹೆಸರು ಈ ಅಕ್ಷರದಿಂದ ಆರಂಭವಾಗುತ್ತಿದ್ದರೆ ನೀವು ಇದನ್ನು ಖರೀದಿಸಬಹುದು
ಸಹಜ, ರಾಸಾಯನಿಕ ರಹಿತ ಆಹಾರ ಪದಾರ್ಥಗಳ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಹೆಸರು ಮಂತ್ರ ಆರ್ಗಾನಿಕ್ಸ್. ಈಗ ಈ ಸಂಸ್ಥೆಯನ್ನು ಐಟಿಸಿ ಸಂಸ್ಥೆ ಖರೀದಿಸಲು ಮುಂದಾಗಿದೆ. ಈ ಹಿನ್ನಲೆಯೆಲ್ಲಿ ಐಟಿಸಿ ಷೇರುಗಳಿಗೆ ಶುಕ್ರದೆಸೆ ಆರಂಭ ಎನ್ನುವ ವಿಶ್ಲೇಷಣೆ ತಜ್ಞರದ್ದು. ಇದರ ಜೊತೆಗೆ
ಐಟಿಸಿ ಏಕಕಾಲದಲ್ಲಿ ಮದರ್ ಸ್ಪರ್ಶ್ ಬೇಬಿ ಕೇರ್‌ನ ಉಳಿದ 73.5% ಷೇರುಗಳನ್ನು ₹81 ಕೋಟಿಗೆ ಖರೀದಿಸುತ್ತಿದೆ .
ಸಹಜ ಆಹಾರ ಪದಾರ್ಥಗಳಿಗೆ ಈಗ ದೇಶ-ವಿದೇಶಗಳಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಈ ಕ್ಷೇತ್ರದಲ್ಲಿ ಮಂತ್ರ ಆರ್ಗಾನಿಕ್ಸ್ ದೊಡ್ಡ ಹೆಸರು. ಈ ಕಾರಣದಿಂದ ಈ ಕಂಪನಿ ಖರೀದಿ, ಐಟಿಸಿ ಪಾಲಿಗೆ ತನ್ನ ವ್ಯವಹಾರ ವಿಸ್ತರಿಸಲು ಸಹಾಯವಾಗಬಹುದು ಅನ್ನುತ್ತಾರೆ ತಜ್ಞರು.
ಐಟಿಸಿ ಷೇರುಗಳ ಮೇಲೆ ಪರಿಣಾಮ: ಸಕಾರಾತ್ಮಕ ಮಾರುಕಟ್ಟೆ ಪ್ರತಿಕ್ರಿಯೆ: ಈ ಖರೀದಿಯನ್ನು ವಿಶ್ಲೇಷಕರು ಮತ್ತು ಹೂಡಿಕೆದಾರರು ಸಕಾರಾತ್ಮಕವಾಗಿ ಸ್ವಾಗತಿಸಿದ್ದಾರೆ
ದೀರ್ಘಕಾಲೀನ ಬೆಳವಣಿಗೆ: ಈ ಒಪ್ಪಂದವು ಐಟಿಸಿಯ ಆಹಾರ ವ್ಯವಹಾರವನ್ನು ಬಲಪಡಿಸಲಿದೆ, ಭಾರತ ಮತ್ತು ವಿದೇಶಗಳಲ್ಲಿ (ವಿಶೇಷವಾಗಿ ಭಾರತೀಯ ವಲಸಿಗರ ಮಾರುಕಟ್ಟೆಯಲ್ಲಿ) ಆರ್ಗಾನಿಕ್ ವಿಭಾಗದಲ್ಲಿ ಮಾರುಕಟ್ಟೆ ಪಾಲನ್ನು ಹೆಚ್ಚಿಸಲಿದೆ. ವಿಶ್ಲೇಷಕರು ಇದನ್ನು ಮೌಲ್ಯವರ್ಧಕ ಕ್ರಮವೆಂದು ಪರಿಗಣಿಸಿದ್ದಾರೆ, ಏಕೆಂದರೆ ಇದು ಉತ್ಪನ್ನ ನಾವೀನ್ಯತೆ, ವಿತರಣೆ ಮತ್ತು ಕೃಷಿಕರ ಜಾಲದಲ್ಲಿ ಸಿನರ್ಜಿಗಳನ್ನು ಸೃಷ್ಟಿಸಲಿದೆ. ಎಕ್ಸ್‌ನಲ್ಲಿ ಕೆಲವು ಬಳಕೆದಾರರು ಐಟಿಸಿಯನ್ನು "ಗೋಲ್ಡ್ ಸ್ಟಾಕ್" ಎಂದು ಕರೆದಿದ್ದಾರೆ.
ಐಟಿಸಿ ಷೇರುಗಳು ಸಂಖ್ಯಾತ್ಮಕವಾಗಿ ಜೀವನ ಮಾರ್ಗ ಅಥವಾ ಡೆಸ್ಟಿನಿ ಸಂಖ್ಯೆ 8, 4, ಅಥವಾ 2 ಹೊಂದಿರುವ ವ್ಯಕ್ತಿಗಳಿಗೆ ಅಥವಾ S, R, A, K, M, V, ಗಳಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವವರಿಗೆ ಸೂಕ್ತವಾಗಿರುತ್ತದೆ.
Comments
Post a Comment