ಮಂಗಳವಾರ ಮತ್ತೆ ಏರಿಕೆ ಕಾಣಲಿದೆಯೇ ಷೇರು ಮಾರುಕಟ್ಟೆ? 


ಸುರಭಿ ಭಟ್ 

bhatsurabhi311@gmail.com



ಶುಭ ಸೋಮವಾರ (ಏಪ್ರಿಲ್ ೨೧) ಬಳಿಕ ಮತ್ತೆ ಮಂಗಳವಾರ ಷೇರು ಮಾರುಕಟ್ಟೆ ಏರಿಕೆ ಕಾಣಲಿದೆಯೇ? ಗಿಫ್ಟ್ ನಿಫ್ಟಿ ಸೂಚ್ಯಂಕ ಸುಮಾರು ೮೬ ಅಂಕಗಳ ಏರಿಕೆ ಕಂಡಿದ್ದು, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟದ ಸಾಧ್ಯತೆ ಇದೆ. 


ಅಮೇರಿಕ ಸೇರಿದಂತೆ, ಏಷ್ಯಾದ ಉಳಿದೆಡೆ, ಷೇರು ಮಾರುಕಟ್ಟೆಗಳು ಇಂದು ಕುಸಿದಿವೆ. ಆದರೆ, ಭಾರತದ ಮಾರುಕಟ್ಟೆ ಇಂದು ಏರಿಕೆ ಕಾಣುವ ಸಾಧ್ಯತೆ ಇದೆ ಅನ್ನುತ್ತಾರೆ ತಜ್ಞರು. 


ನಾವು ಈ ಹಿಂದೆ ಶಿಫಾರಸು ಮಾಡಿದಂತೆ, ರಕ್ಷಣಾ ಹಾಗು ನವೀಕರಣಗೊಳ್ಳುವ ಶಕ್ತಿ ಮೂಲಗಳ ಷೇರುಗಳು ಸದ್ಯಕ್ಕೆ ಸುರಕ್ಷಿತ ಹೂಡಿಕೆಗೆ ನಿಮ್ಮ ಮೊದಲ ಆಯ್ಕೆಯಾಗಿರಲಿ. 


ನಿಮಗೆ ಆರು ತಿಂಗಳು ಕಾಯುವ ತಾಳ್ಮೆ ಇದ್ದರೆ ಜಿಯೋ ಫೈನಾನ್ಸ್, ಗೈಲ್, ಸುಜ್ಲನ್ , ಎಚ್ ಎ ಎಲ್, ಬಿ ಇ ಎಲ್, ಐಡಿಬಿಐ ಬ್ಯಾಂಕ್  ಷೇರುಗಳು ನಮ್ಮ ಶಿಫಾರಸುಗಳು 


Comments

Popular posts from this blog