ಸುಜ್ಲಾನ್ ಎನರ್ಜಿ: ಮುಂದೇನು ಮತ್ತು ಯಾವ ಹೆಸರಿನವರಿಗೆ ಈ ಷೇರು ಸೂಕ್ತ ?
ಸುರಭಿ ಭಟ್
bhatsurabhi311@gmail.com
ಸದ್ಯಕ್ಕೆ ರಿಟೈಲ್ ಹೂಡಿಕೆದಾರರ ಅಚ್ಚುಮೆಚ್ಚಿನ ಷೇರು ಸುಜ್ಲಾನ್ ಎನರ್ಜಿ. ಸದ್ಯಕ್ಕೆ 55 ರೂಪಾಯಿ ಆಸುಪಾಸಿನಲ್ಲಿರುವ ಈ ಷೇರು 86 ರೂಪಾಯಿವರೆಗೆ ಏರಿಕೆ ಕಂಡು ಕುಸಿತ ಕಂಡ ಷೇರು. ಈ ಕಂಪನಿಯ 25.12% ಷೇರುಗಳು ರಿಟೇಲ್ ಹೂಡಿಕೆದಾರರರ ಬಳಿ ಇದೆ ಎಂದರೆ ಇದರ ಮೇಲಿನ ಸಣ್ಣ ಹೂಡಿಕೆದಾರರ ಒಲವು ಏನು ಅನ್ನುವುದು ಅರ್ಥವಾಗುವಂತದ್ದು.
ಆದರೆ, ಈಗ ಎಲ್ಲರ ಮುಂದಿರುವ ಪ್ರಶ್ನೆ ಈ ಷೇರು ಮುಂದೇನಾಗಬಹುದು ಅನ್ನುವುದು. ಬಹುತೇಕ ಎಲ್ಲಾ ಹೂಡಿಕೆದಾರರ ಸಲಹೆ ಪ್ರಕಾರ ಈ ಷೇರು ರೂಪಾಯಿ 70ನ್ನು ಅತಿ ಶೀಘ್ರದಲ್ಲೇ ತಲುಪಲಿದೆ. ಆದರೆ ಯಾವ ಮಟ್ಟದಲ್ಲಿ ಈ ಷೇರು ಖರೀದಿಸಬೇಕು ಅನ್ನುವುದು ಎಲ್ಲರ ಮುಂದಿರುವ ಪ್ರಶ್ನೆ.
ಏಕೆಂದರೆ ಸೋಮವಾರ, ಷೇರು ಮಾರುಕಟ್ಟೆ ಆರಂಭ ಸಮಯದಲ್ಲಿ ಈ ಷೇರು ದೊಡ್ಡ ಮಟ್ಟದ ಜಿಗಿತ ಕಾಣಲಿದೆ ಎನ್ನಲಾಗುತ್ತಿದೆ. ಕಾರಣ ಕಂಪನಿ ನಿನ್ನೆ ಹೊರಡಿಸಿರುವ ಪ್ರಕಟಣೆ. ಸುಜ್ಲಾನ್ ಎನರ್ಜಿ ಸನ್‌ಶೂರ್ ಎನರ್ಜಿಯಿಂದ 100.8 ಮೆಗಾವ್ಯಾಟ್ ವಿಂಡ್ ಎನರ್ಜಿ ಆರ್ಡರ್ ಪಡೆದುಕೊಂಡಿದೆ ಎಂದು ಘೋಷಿಸಿದೆ. ಈ ಯೋಜನೆಯು ಮಹಾರಾಷ್ಟ್ರದ ಜಾಥ್ ಪ್ರದೇಶದಲ್ಲಿ ಇರಲಿದ್ದು, 48 S120 ವಿಂಡ್ ಟರ್ಬೈನ್ ಜನರೇಟರ್‌ಗಳನ್ನು (ಪ್ರತಿ 2.1 ಮೆಗಾವ್ಯಾಟ್ ಸಾಮರ್ಥ್ಯದ) ಒಳಗೊಂಡಿದೆ, ಇದರಲ್ಲಿ ಹೈಬ್ರಿಡ್ ಲ್ಯಾಟಿಸ್ ಟವರ್‌ಗಳನ್ನು (HLT) ಬಳಸಲಾಗುತ್ತದೆ. ಸುಜ್ಲಾನ್ ಟರ್ಬೈನ್ ಪೂರೈಕೆ, ಸ್ಥಾಪನೆ, ಕಾರ್ಯಾರಂಭ ಮತ್ತು ನಿರ್ವಹಣೆಯನ್ನು ನಿರ್ವಹಿಸಲಿದೆ. ಇದರ ಮೊತ್ತವನ್ನು ಇನ್ನು ಅದು ಬಹಿರಂಗ ಪಡಿಸಿಲ್ಲ.
ಇನ್ನು ಸಂಖ್ಯಾಶಾಸ್ತ್ರ ಪ್ರಕಾರ O, Z, B, K, R, C, G, L, ಹಾಗು S ನಿಂದ ಆರಂಭವಾಗುವ ಹೆಸರಿನವರಿಗೆ ಈ ಷೇರು ಸೂಕ್ತ ಅನ್ನುತ್ತಾರೆ ತಜ್ಞರು.

Comments
Post a Comment