ತಣ್ಣಗೆ  79,338 ಕ್ಕೆ ಏರಿದ ಸೂಚ್ಯಂಕ !


ಕಳೆದ ಮಾರ್ಚ್ ತಿಂಗಳಿಂದೀಚೆಗೆ ಎಲ್ಲೆಡೆ  ಆರ್ಥಿಕ ಅಸ್ಥಿರತೆಯದ್ದೇ ಸುದ್ದಿ. ಆರ್ಥಿಕ ಕುಸಿತದ ಭೀತಿ, ವಿಶ್ವದ ಎಲ್ಲಾ ಮಾರುಕಟ್ಟೆಗಳನ್ನು ಆಪೋಶನ ತೆಗೆದುಕೊಂಡಿತ್ತು. ಬಹುತೇಕ ಎಲ್ಲಾ ಷೇರುಗಳು ಕೈಗೆಟುಕುವ ಬೆಲೆಯಲ್ಲಿದ್ದವು. 


ಈ ಎಲ್ಲಾ ಗೊಂದಲ, ನಕಾರಾತ್ಮಕ ಸುದ್ದಿಗಳ ನಡುವೆಯೇ ಈಗ ಷೇರು ಮಾರುಕಟ್ಟೆ ಹೊಸ ಎತ್ತರಕ್ಕೆ ಜಿಗಿಯುತ್ತಿದೆ. ಸೋಮವಾರ ಅಥಮ ಮಂಗಳವಾರ ಅದು 80,000ಕ್ಕೆ ತಲುಪಲಿದೆ. 



ಈ ಹಂತದಲ್ಲಿ ನಿಮ್ಮ ನೆಚ್ಚಿನ ಷೇರು ಯಾವುದು? ಅದರ ಟಾರ್ಗೆಟ್ ಪ್ರೈಸ್ ಎಷ್ಟು ಅನ್ನುವುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. 

Comments

Popular posts from this blog