ಈ ಷೇರುಗಳು 40% ಹೆಚ್ಚು ಲಾಭ ತಂದುಕೊಡಬಲ್ಲವು ಅನ್ನುತ್ತಾರೆ ತಜ್ಞರು!
ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದ ಏರಿಳಿಕೆ ಕಾಣುತ್ತಿರುವ ಷೇರು ಮಾರುಕಟ್ಟೆಯಲ್ಲಿ ಕೊನೆಗೂ ಸ್ಥಿರತೆ ಕಾಣುವ ದಿನಗಳು ಹತ್ತಿರ ಬಂದಂತಿದೆ. ಟ್ರಂಪ್ ತೆರಿಗೆ ಗಳಲ್ಲಿ ಸ್ಪಷ್ಟತೆ ಕಾಣಲು ಆರಂಭಿಸಿರುವುದರಿಂದ ಮುಂದಿನ ಜುಲೈನವರೆಗೆ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಕಂಡುಬರಲಾರದು ಅನ್ನುತ್ತಾರೆ ತಜ್ಞರು.
ಈ ಹಿನ್ನಲೆಯಲ್ಲಿ ಕೆಲವು ಷೇರುಗಳಿಗೆ ಶುಕ್ರ ದೆಸೆ ಆರಂಭವಾದಂತಿದೆ. ಕೆಲವು ಷೇರುಗಳು ಮುಂದಿನ ದಿನಗಳಲ್ಲಿ 40% ಹೆಚ್ಚು ಲಾಭ ತಂದುಕೊಡಬಲ್ಲವು ಅನ್ನುತ್ತಾರೆ ತಜ್ಞರು. ಈ ಷೇರುಗಳ ಬಗ್ಗೆ ಮಾಹಿತಿ ಇಲ್ಲಿದೆ.
Delhivery:
ಸದ್ಯದ ಬೆಲೆ: ರೂ. 246.90
ಟಾರ್ಗೆಟ್ ಬೆಲೆ: ರೂ. 400
ಸಂಶೋಧನೆ: ಎಮ್ಕೆ ರಿಸರ್ಚ್
ಪ್ರೆಸ್ಟೀಜ್ ಎಸ್ಟೇಟ್
ಸದ್ಯದ ದರ ರೂ. 1,125.10
ಟಾರ್ಗೆಟ್: ರೂ. 1,725
(ಮೋತಿಲಾಲ್ ವೊಸ್ವಾಲ್)
Fino Payments
ಸದ್ಯದ ದರ ರೂ. 208.25
ಟಾರ್ಗೆಟ್: ರೂ. 300
(ಎಮ್ಕೆ ರಿಸರ್ಚ್ )
ಟಾಟಾ ಸ್ಟೀಲ್
ಸದ್ಯದ ದರ ರೂ. 133.47
ಟಾರ್ಗೆಟ್: ರೂ. 180
(ಐಸಿಐಸಿಐ ಸೆಕ್ಯುರಿಟೀಸ್ )
ವಿಶಾಲ್ ಮೆಗಾ ಮಾರ್ಟ್
ಸದ್ಯದ ದರ ರೂ. 104.38
ಟಾರ್ಗೆಟ್: ರೂ. 140
(ಐಸಿಐಸಿಐ ಸೆಕ್ಯುರಿಟೀಸ್ )
(ಈ ಲೇಖನದ ಮೂಲ ಉದ್ದೇಶ ಷೇರು ಮಾರುಕಟ್ಟೆ ಬಗ್ಗೆ ಶಿಕ್ಷಣ. ಖರೀದಿಗೆ ಮುನ್ನ ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ)
Comments
Post a Comment