ಮತ್ತೆ ನಿಜವಾದ ವಿಶ್ಲೇಷಣೆ : ಬಿ ಇ ಎಲ್ - ಎಚ್ ಎ ಎಲ್ ಷೇರು ಖರೀದಿಗೆ JPMorgan ಶಿಫಾರಸು
ವಿಶ್ವ ವಿಖ್ಯಾತ ಜೆಪಿ ಮಾರ್ಗನ್ ಸಂಸ್ಥೆ ಎರಡು ರಕ್ಷಣಾ ಕ್ಷೇತ್ರದ ಷೇರುಗಳ ಖರೀದಿಗೆ ಶಿಫಾರಸು ಮಾಡಿದೆ. ಸಂಸ್ಥೆ ಪ್ರಕಾರ
ಬಿ ಇ ಎಲ್ ಷೇರು 340 ರೂಪಾಯಿ ತಲುಪುವ ಸಾಧ್ಯತೆ ಇದ್ದು, ಎಚ್ ಎ ಎಲ್ ಷೇರು ಬೆಲೆ 5,135 ರೂಪಾಯಿ ತಲುಪುವ ಸಾಧ್ಯತೆ ಇದೆ.
ಸದ್ಯಕ್ಕೆ ಎರಡು ಕಂಪನಿಗಳ ಷೇರು ಬೆಳೆಗಳು ಅತ್ಯಂತ ಕಡಿಮೆಗೆ ದೊರೆಯುತ್ತಿದೆ.
ನಾವು ದೀಪಾವಳಿ ಸಮಯದಿಂದ ಈ ಎರಡು ಷೇರುಗಳ ಖರೀದಿಗೆ ಶಿಫಾರಸು ಮಾಡುತ್ತಿದ್ದೇವೆ.
Comments
Post a Comment