ಈ ಷೇರುಗಳು ನಿಮ್ಮ ಗಮನದಲ್ಲಿರಲಿ
ಇಂದಿನ ಮಾರುಕಟ್ಟೆ ವಾತಾವರಣ ನೋಡಿದರೆ, ಬಹುತೇಕ ನವಂಬರ್ ತಿಂಗಳಿನಲ್ಲಿ ಮಾರುಕಟ್ಟೆ ದೊಡ್ಡ ಮಟ್ಟದ ಏರಿಕೆ ದಾಖಲಿಸುವುದು ಅಸಂಭವ ಎನಿಸುತ್ತದೆ. ನೀವು ದೀರ್ಘಾವಧಿಯ ಹೂಡಿಕೆದಾರಗಿದ್ದರೆ ಈ ಕೆಳಗಿನ ಷೇರುಗಳು ನಿಮ್ಮ ಗಮನದಲ್ಲಿರಲಿ.
ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಇಂಜಿನಿಯರ್ಸ್
ಕಂಪನಿಯು 13 ಹೈಬ್ರಿಡ್ ದೋಣಿಗಳ ವಿತರಣೆಗಾಗಿ ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಇಲಾಖೆಯೊಂದಿಗೆ 226.2 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ದೋಣಿಗಳು ಪಶ್ಚಿಮ ಬಂಗಾಳ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಡಿಯಲ್ಲಿ ಹೂಗ್ಲಿ ನದಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಟಾಟಾ ಪವರ್ : ಕಂಪನಿಯು ಭೂತಾನ್‌ನಲ್ಲಿ ಕನಿಷ್ಠ 5,000 MW ವಿದ್ಯುತ್ ಉತ್ಪಾದನೆ ಸಂಬಂಧ ಡ್ರಕ್ ಗ್ರೀನ್ ಪವರ್ ಕಾರ್ಪೊರೇಷನ್ ಜೊತೆಗೆ ಕೈ ಜೋಡಿಸಿದೆ. ಇದು ಸೌರ ವಿದ್ಯುತ್ ಹಾಗು ಜಲ ವಿದ್ಯುತ್ ಯೋಜನೆಗಳಾಗಿವೆ.
ಇನ್ನು ಈ ಸ್ಟಾಕ್ ಗಳಬಗ್ಗೆ ನಿಮ್ಮ ಗಮನವಿರಲಿ
ಕಳೆದ ಐದು ತಿಂಗಳಲ್ಲಿ ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕಂಪೆನಿಗಳಲ್ಲಿ ಸೇರಿರುವ ಸಂಸ್ಥೆಗಳು
HAL
BEL
SCI
IDBI
ವೇದಾಂತ
ನೀವು ಈ ಸ್ಟಾಕ್ ಬಗ್ಗೆ ಯೋಚಿಸಬಹುದು.
Comments
Post a Comment