ತಜ್ಞರು ಈ ಷೇರುಗಳ ಖರೀದಿಗೆ ತಜ್ಞರ ಶಿಫಾರಸು
ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ, ನಿಮಗೆ ಈ ಷೇರುಗಳನ್ನು ಇಂದು ಖರೀದಿಸಬಹುದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಈ ಷೇರುಗಳ ಪಟ್ಟಿ ಈ ಕೆಳಗಿನಂತಿದೆ.
ಐಟಿಸಿ ಷೇರು: ರೂ 45 ಲಾಭ
ಎಸ್ ಬಿ ಐ: ರೂ 80 ಲಾಭ
ಎಲ್ ಟಿ ಐ ಮೈಂಡ್ ಟ್ರೀ: ರೂ 1,100 ಲಾಭ.
ಟಾಟಾ ಮೋಟಾರ್ಸ್: ರೂ 50 ಲಾಭ.
ಜೂಬಿಲಿಯೆಂಟ್ ಫುಡ್ಸ್: ರೂ 55 ಲಾಭ.
ಇನ್ನು ವೇದಾಂತ, ಬಿಎಎಲ್, ಐಡಿಬಿಐ, ಎ ಟಿ ಜಿ ಎಲ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಹೀಗೆ ಹಲವಾರು ಷೇರುಗಳು ಈಗ ಅಗ್ಗದ ಬೆಲೆಯಲ್ಲಿ ಲಭ್ಯವಿದ್ದು, ಹೂಡಿಕೆದಾರರು ಎಚ್ಚರಿಕೆಯಿಂದ ಹೂಡಿಕೆ ಮಾಡಬಹುದು.
Comments
Post a Comment