ಇಂದು ಶುಭ ಶುಕ್ರವಾರ : ಷೇರು ಖರೀದಿ ಬೇಡ!
ಇಂದು ಕೂಡಾ ಬಹುತೇಕ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಆರ್ಥಾತ್ ರಕ್ತದೋಕುಳಿ ಸಾಧ್ಯತೆ ಇದೆ. ಹಾಗಾಗಿ ನೀವು ಹೂಡಿಕೆದಾರರಾಗಿದ್ದರೆ, ಮುಂದಿನ ವಾರ ಹೊಸ ಷೇರು ಖರೀದಿಗೆ ಯೋಚಿಸಬಹುದು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಷೇರು ಮಾರಾಟ ಮಾಡುತ್ತಿರುವುದರಿಂದ, ಮಾರುಕಟ್ಟೆಯಲ್ಲಿನ ಅಸ್ಥಿರತೆ ಮುಂದುವರಿದಿದೆ. ಹಾಗಾಗಿ ಒಂದಿಷ್ಟು ಸ್ಥಿರತೆ ಎದುರಾಗುವವರೆಗೆ, ತಾಳ್ಮೆ ಅಗತ್ಯ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment