ಸ್ಟಾಕ್ ಮಾರ್ಕೆಟ್ : ಲಡ್ಡು ಬಾಯಿಗೆ ಬಿತ್ತಾ ?
ಸುಮಾರು ಹತ್ತು ಗಂಟೆ ವೇಳೆಗೆ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.
ಇದೆ ಟ್ರೆಂಡ್ ಮುಂದುವರಿದು, ಒಂದೊಮ್ಮೆ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಲಡ್ಡು ಬಾಯಿಗೆ ಬೀಳುವುದು ಖಚಿತ.
ಸ್ಟಾಕ್ ಮಾರ್ಕೆಟ್ ದೊಡ್ಡ ಪ್ರಮಾದಲ್ಲಿ ಏರಿಕೆ ಕಂಡು, ಹೂಡಿಕೆದಾರರು ಮತ್ತೆ ಲಾಭದ ಹಳಿಗೆ ಮರಳುವುದು ಖಚಿತ.
ಆದರೆ ಕಮಲಾ ಹ್ಯಾರಿಸ್ ಗೆದ್ದರೆ ಏನಾಗಬಹುದು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
Comments
Post a Comment