ಸ್ಟಾಕ್ ಮಾರ್ಕೆಟ್ : ನಮ್ಮ ವಿಶ್ಲೇಷಣೆ ಮತ್ತೊಮ್ಮೆ ನಿಜವಾಯಿತು.


ನವಂಬರ್ ೨ ರಂದು ನಾವು ಈ  ವಾರ ಎಚ್ಚರದಿಂದ ಷೇರು ಮಾರುಕಟ್ಟೆಯಲ್ಲಿ   ಹೂಡಿಕೆ ಮಾಡಿ ಎಂದು ನಮ್ಮ ಹೂಡಿಕೆದಾರರಿಗೆ ಸಲಹೆ   ನೀಡಿದ್ದೆವು. 


ಈ ಸಲಹೆ ಇಂದು ನಿಜವಾಗಿದೆ. 


https://waytorichkn.blogspot.com/2024/11/blog-post_2.html


ನೀವು ಹೂಡಿಕೆದಾರರಾಗಿದ್ದರೆ ಈ ವಾರ ಸ್ವಲ್ಪ ಎಚ್ಚರದಿಂದಿರಿ. 


ಅಮೇರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದವರೆಗೆ ಕಾಯಿರಿ. 


 

Comments

Popular posts from this blog