ಈ ಕೆಲವು ಅಗ್ಗದ ಷೇರುಗಳು ನಿಮಗೆ ಲಾಭ ತಂದುಕೊಡಬಲ್ಲವು 


ಬಹುತೇಕ ಒಳ್ಳೆ ಕಂಪನಿಗಳ ಷೇರುಗಳು ಈಗ ಐನೂರರ ಗಡಿ ದಾಟಿವೆ. ಹಾಗಾದರೆ ಕಡಿಮೆ ಹೂಡಿಕೆ- ಗರಿಷ್ಠ ಲಾಭ ಪಡೆಯಲು ನೀವು ಯೋಚಿಸುತ್ತಿದ್ದರೆ, ನೀವು ಈ ಕೆಳಗಿನ ಷೇರುಗಳ ಬಗ್ಗೆ ಯೋಚಿಸಬಹುದು. 



ಎಂಟಿಪಿಸಿ ಗ್ರೀನ್ 

ಭಾರತ್ ಗೆರ್ಸ್ ಲಿಮಿಟೆಡ್ 

ಬಿಸಿಎಲ್ ಇಂಡಸ್ಟ್ರೀಸ್ 

ಸರ್ವೇಶ್ವರ್ ಫುಡ್ 

ಅಪೋಲೋ ಮೈಕ್ರೋ ಸಿಸ್ಟಮ್ಸ್

ಆಂಧ್ರ ಸಿಮೆಂಟ್ಸ್ 

ಡಿಸಿಎಂ 

ಜೆನುಸ್ ಪೇಪರ್ಸ್ 

ಸೌತ್  ಇಂಡಿಯನ್ ಬ್ಯಾಂಕ್ 

ಯಸ್ ಬ್ಯಾಂಕ್ 


(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 


Comments

Popular posts from this blog