ಇಂದು ಕೂಡಾ ಮಾರುಕಟ್ಟೆ ನೀರಸವಾಗಿರಲಿದೆ: ನಿಮ್ಮ ಸ್ಟ್ರಾಟೆಜಿ ಹೇಗಿರಬೇಕು? .
ಅದಾನಿ ವಿವಾದ ಇನ್ನು ಕೆಲ ದಿನ ಷೇರು ಮಾರುಕಟ್ಟೆಗೆ ಗ್ರಹಣದಂತೆ ಕಾಡಲಿದೆ. ಇಂದು ಕೂಡಾ ಮಾರುಕಟ್ಟೆಯಲ್ಲಿ ಇಳಿತ ಕಾಣಲಿದೆ. ಹೆಚ್ಚೆಂದರೆ ಸೂಚ್ಯಂಕ ಒಂದು ನೂರು ಅಂಕ ಮೇಲೆ ಏರಬಹುದು
ಈಗ ನೀವು ಷೇರು ಮಾರಾಟ ಮಾಡಲು ಸುಸಂದರ್ಭವಲ್ಲ. ಬದಲಿಗೆ ನೀವು ಹೂಡಿಕೆಗೆ ಇದು ಪ್ರಾಶಸ್ತ್ಯ ಕಾಲ. ನೀವು ನಮ್ಮ ಬ್ಲಾಗ್ ನ ಈ ಹಿಂದಿನ ಲೇಖನಗಳನ್ನು ನಿಮ್ಮಿಷ್ಟದ ಷೇರು ಖರೀದಿಗೆ ಓದಬಹುದು.
ಸದ್ಯದ ಮಟ್ಟಿಗೆ ನೀವು ಸುರಕ್ಷಿತ ಹೂಡಿಕೆಗೆ ಪಿಎಸ್ ಯು ಡಿಫೆನ್ಸ್ ಷೇರುಗಳನ್ನು ಖರೀದಿಸಬಹುದು. ಅಥವಾ ವೆಲ್ ರೆಪ್ಯೂಟೆಡ್ ಸಂಸ್ಥೆಯ ಷೇರುಗಳನ್ನು ಖರೀದಿಸಬಹುದಾಗಿದೆ.
Comments
Post a Comment