ಅಕ್ಟೋಬರ್ ನಲ್ಲಿ ಭಾರಿ ಏರಿಕೆ ಕಂಡ ಈ ಷೇರುಗಾಳು ನಿಮ್ಮ ಗಮನದಲ್ಲಿರಲಿ
ಕಳೆದ ತಿಂಗಳು ಭಾರಿ ಏರಿಕೆ ಕಂಡ, ಅಗ್ಗದ ದರದ ಕೆಲವು ಷೇರುಗಳ ಪಟ್ಟಿ ಇಲ್ಲಿದೆ. ಈ ಷೇರುಗಳು ನಿಮ್ಮ ಗಮನದಲ್ಲಿರಲಿ
ರಿಹ್ಯಾಟನ್ ಟಿಎಂಟಿ
ಮುಕ್ಕ ಪ್ರೋಟಿನ್ಸ್
ಜ್ಯೋತಿ ಸ್ಟ್ರಕ್ತ್ಛ್ ರ್ಸ್
ಪಿರಮಿಡ್ ಟೆಕ್ನಾಪ್ಲಾಸ್ಟ್
ಟಿ ಟಿ ಲಿಮಿಟೆಡ್
ಸೆಕ್ಯೂರ್ ಕ್ಲೌಡ್ ಟೆಕ್ನಾಲಜೀಸ್
ಮೆಡಿಕೋ ರೆಮಿಡೀಸ್
ಈ ಎಲ್ಲಾ ಕಡಿಮೆ ಬೆಲೆಯ ಷೇರುಗಳು, ಬಿಎಸ್ಇ ಬಿ ಗುಂಪಿನ ಷೇರುಗಳು. ಹಾಗಾಗಿ ಅವುಗಳ ವಿಶ್ವಾಸಾರ್ಹತೆ ಚೆನ್ನಾಗಿದೆ ಎಂದೇ ಹೇಳಬಹುದು.
ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ, ಈ ಷೇರುಗಳ ಬಗ್ಗೆ ಚಿಂತನೆ ನಡೆಸಬಹುದು.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment