ನಮ್ಮ ಸಲಹೆ:  ಸ್ವಿಗ್ಗಿ ಐಪಿಒಗೆ ಹಣ ಹೊಂದಿಸಿಕೊಳ್ಳಿ! 


ನೀವು ಐಪಿಒದಲ್ಲಿ ಹೂಡಿಕೆಗೆ ಮಾಡುವ ಮನಸ್ಸು ಮಾಡಿದ್ದಾರೆ ಈ ವಾರ ಅದಕ್ಕೆ ಬೆಸ್ಟ್ ಅವಕಾಶವಿದೆ. ಮುಂದಿನವಾರ ಸ್ವೀಗ್ಗಿ ಐಪಿಒಗೆ ನಿಮಗೆ ಅವಕಾಶ ದೊರೆಯಲಿದೆ. ಸುಮಾರು 390 ರೂಪಾಯಿ ಆಸುಪಾಸಿನಲ್ಲಿ ಸ್ವಿಗ್ಗಿ ಐಪಿಒ ದೊರೆಯಲಿದೆ. 


ತಿಂಗಳ ಹಿಂದೆ ಖಾಸಗಿ ಮಾರುಕಟ್ಟೆಯಲ್ಲಿ  ಸ್ವಿಗ್ಗಿ ಶೇರು ಬೆಲೆ 530 ರೂಪಾಯಿಯಷ್ಟಿತ್ತು. ಹಾಗಾಗಿ ಈ ಷೇರು ಬೆಲೆ ಮುಂದಿನ ಆರು ತಿಂಗಳ ಒಳಗೆ ಈ ಮೊತ್ತ ದಾಟುವ ನಿರೀಕ್ಷೆ ಇದೆ. 


ಹಾಗಾಗಿ ನೀವು ಸುಮಾರು ಆರು ತಿಂಗಳ ಕಾಲ ಕಾಯುವ ತಾಳ್ಮೆ ಹೊಂದಿದ್ದರೆ, ಇದೊಂದು ಕಡಿಮೆ ರಿಸ್ಕ್- ಹೈ ರಿಟರ್ನ್    ಸ್ಟಾಕ್. 

(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 




Comments

Popular posts from this blog