ಮುಹೂರ್ತ್  ಟ್ರೇಡಿಂಗ್: ನೀವು ಈ ಸ್ಟಾಕುಗಳ ಮೇಲೆ ನಿಶ್ಚಿತವಾಗಿ ವಿಶ್ವಾಸವಿಡಬಹುದು. 


ಇಂದು ಗೋಧೂಳಿ ಸಮಯದಲ್ಲಿ ಈ ವರ್ಷದ ಮುಹೂರ್ತ್  ಟ್ರೇಡಿಂಗ್ ನಡೆಯಲಿದೆ. ಒಂದು ಗಂಟೆಯ ಅವಧಿಯ ಈ ಟ್ರೇಡಿಂಗ್ ಸಮಯದಲ್ಲಿ, ನೀವು ಈ ಕೆಳಗಿನ ಷೇರುಗಳನ್ನು ನಮ್ಮ ಸಂಶೋಧನೆಗಳ ಪ್ರಕಾರ ಕಣ್ಮುಚ್ಚಿ ತೆಗೆದುಕೊಳ್ಳಬಹುದು. ಒಂದು ವರ್ಷದ ಅವಧಿಯಲ್ಲಿ ಕನಿಷ್ಠ ಮೂವತ್ತರಿಂದ ಅರುವತ್ತು ಪ್ರತಿಶತ ಲಾಭ ದೊರೆಯುವ ಸಾಧ್ಯತೆ ಇದೆ. 



ನಮ್ಮ ಶಿಫಾರಸುಗಳು 

ಐಡಿಬಿಐ ಬ್ಯಾಂಕ್ 

ಬಿಇಎಂಎಲ್ 

ಎಚ್ ಎ ಎಲ್ 

ಬಿ ಇ ಎಲ್ 

ಜೆ ಎಸ್ ಡಬ್ಲ್ಯು  ಇನ್ಫ್ರಾ 

ಜಿಯೋ ಫೈನಾನ್ಸಿಲ್ಸ್ 

ಐಡಿಎಫ್ ಸಿ ಫಸ್ಟ್ ಬ್ಯಾಂಕ್ 

ಬಿ ಎಚ್ ಇ ಎಲ್ 

ವಿ ಆರ್ ಎಲ್ 

ವಿಪ್ರೋ 

ಆರ್ ವಿ ಎನ್ ಎಲ್ 


ಹೈ  ರಿಸ್ಕ್- ಹೈ  ರಿವಾರ್ಡ್ ಸ್ಟಾಕ್ ಗಳು 


ವೇದಾಂತ 

ಅದಾನಿ ಎಂಟರ್ಪ್ರೈಸಸ್ 

ಅದಾನಿ ಪೋರ್ಟ್ಸ್ 

ಎ ಟಿ ಜಿ ಎಲ್ 

ಬಿರ್ಲಾ ಸಾಫ್ಟ್ 

ಟಾಟಾ ಪವರ್ 

ಹ್ಯಾಪಿಯೆಸ್ಟ್ ಮೈಂಡ್ಸ್ 

ಇಂಡಸ್ ಇಂಡ್ ಬ್ಯಾಂಕ್ 

ಲೇಮನ್ ಟ್ರೀ ಹೋಟೆಲ್ಸ್ 




ನೀವು ಪೆನ್ನಿ ಸ್ಟಾಕ್ ಪ್ರಿಯರಾಗಿದ್ದರೆ ಈ ಸ್ಟಾಕ್ ಗಳನ್ನೂ ಕೂಡ ಯೋಚಿಸಬಹುದು 


ಸರ್ವೇಶ್ವರ್ ಫುಡ್ 

ಸೌತ್ ಇಂಡಿಯನ್ ಬ್ಯಾಂಕ್ 

ಜಿನಸ್ ಪೇಪರ್ ಅಂಡ್ ಬೋರ್ಡ್ಸ 



(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 


Comments

Popular posts from this blog