ಮತ್ತೆ ಮತ್ತೆ ನಿಜವಾಗುತ್ತಿರುವ ನಮ್ಮ  ವಿಶ್ಲೇಷಣೆ:   ಇಂದು  700 ಅಂಶ ಏರಿಕೆ ಕಂಡ ಸೂಚ್ಯಂಕ 


ಇಡೀ ದೇಶದ ಮಾರುಕಟ್ಟೆ ತಜ್ಞರು ಸೋಮವಾರ ಮಾರುಕಟ್ಟೆ ಫ್ಲಾಟ್ ಆಗಿರುತ್ತದೆ ಎಂಬ ಅಭಿಪ್ರಾಯ ನೀಡಿದ್ದರೆ, ನಾವು ಮಾತ್ರ ನಮ್ಮ ವಿಶ್ಲೇಷಣೆ ಪ್ರಕಾರ ಇಂದು ಮಾರುಕಟ್ಟೆ ದೊಡ್ಡ ಮಟ್ಟದ ಏರಿಕೆ  ಕಾಣಲಿದೆ ಎಂದು ತಿಳಿಸಿದ್ದೇವು. ನಮ್ಮ ವಿಶ್ಲೇಷಣೆಯಂತೆ ಇಂದು ಮಾರುಕಟ್ಟೆ ಸುಮಾರು 

 700 ಅಂಶ ಏರಿಕೆ ಕಂಡಿದೆ. 

ನಿಖರ ಮಾರುಕಟ್ಟೆ ಸುದ್ದಿಗಾಗಿ ನಮ್ಮ ಬ್ಲಾಗ್ ಗೆ ನಿಯಮಿತವಾಗಿ ಭೇಟಿ ನೀಡುತ್ತಿರಿ. 


Comments

Popular posts from this blog