ಈ ಅಗ್ಗದ ಸರಕಾರಿ ಷೇರುಗಳು 2 ತಿಂಗಳಿನಲ್ಲಿ ಸರಾಸರಿ 20% ಲಾಭ ತಂದುಕೊಡಬಲ್ಲವು 


ಹೊಸ ವರ್ಷಕ್ಕೆ ಇನ್ನೇನು ಕೆಲವೇ ವಾರಗಳಲ್ಲಿ ನಾವು ಕಾಲಿಡಲಿದ್ದೇವೆ. ನೀವು ಈಗ ಹೂಡಿಕೆ ಮಾಡಿದರೆ, ಈ ವರ್ಷದ ಅಂತ್ಯದ ಒಳಗೆ  ಸರಾಸರಿ 20% ಲಾಭ ತಂದುಕೊಡಬಲ್ಲ ಷೇರುಗಳ ಪಟ್ಟಿ ಇಲ್ಲಿದೆ. ಇವೆಲ್ಲವೂ  ಕೇಂದ್ರ ಸರಕಾರೀ ಸ್ವಾಮ್ಯದ ಷೇರುಗಳು. ಹಾಗಾಗಿ ನಷ್ಟದ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು. 


ಹಾಗಾದರೆ ಆ ಷೇರುಗಳು ಯಾವುವು? ಈ ಲೇಖನ ಓದಿರಿ 


ಆಯಿಲ್ ಇಂಡಿಯಾ:  ಲಾಭದ ಸಾಧ್ಯತೆ  24.8%

ಒ ಎನ್ ಜಿ ಸಿ: ಲಾಭದ ಸಾಧ್ಯತೆ 21.8%

ಎಚ್ ಎ ಎಲ್: ಲಾಭದ ಸಾಧ್ಯತೆ 21%

ಎಸ್ ಜೆ ವಿ ಎನ್ :  ಲಾಭದ ಸಾಧ್ಯತೆ 16.8%

ಬಿಇಎಲ್:   ಲಾಭದ ಸಾಧ್ಯತೆ 12.6%

Comments

Popular posts from this blog