ನಿಮ್ಮಲ್ಲಿ 15,000 ರೂಪಾಯಿ ಇದ್ದಾರೆ ಈ ಐಪಿಒಗೆ ಅಪ್ಲೈ ಮಾಡಿ!

 

ಈ ಐಪಿಒ ಸೀಸನ್ ನಲ್ಲಿ,  ನೀವು ಕೊಳ್ಳಬಹುದಾದ ಒಳ್ಳೆ ಷೇರು ಎಂದರೆ ಅದು  Sagility India IPO. ರಿಟೈಲ್ ಇನ್ವೆಸ್ಟರ್ಸ್ ಕನಿಷ್ಠವೆಂದರೂ 15,000 ರೂಪಾಯಿ ತೊಡಗಿಸಬೇಕು. ನವಂಬರ್ 5ರಿಂದ 7ರ ವರೆಗೆ ನೀವು ಈ ಐಪಿಒ ಖರೀದಿಸಬಹುದು. 


ಈ ಐಪಿಒದಲ್ಲಿ   ಪ್ರತಿ ಷೇರು   28 - 30 ರೂಪಾಯಿ ನಡುವೆ ನಿಮಗೆ ದೊರೆಯಬಹುದು.  ಕನಿಷ್ಠ ಐನೂರು ಷೇರುಗಳನ್ನು ನೀವು ಕೊಳ್ಳಲೇ  ಬೇಕು.  ಹಗಳಗಾಗಿ ಹಾಗಾಗಿ ನಿಮ್ಮಲ್ಲಿ 15,000 ರೂಪಾಯಿ ಇದ್ದಾರೆ ಈ ಐಪಿಒಗೆ ಅಪ್ಲೈ ಮಾಡಬಹುದು. 



ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಪ್ರಕಾರ ಕಂಪನಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು. ಕಳೆದ ಮೂರು ವರ್ಷಗಳಲ್ಲಿ ಆದಾಯ ಹಾಗು  ಲಾಭದ ಪ್ರಮಾಣ ವಾರ್ಷಿಕವಾಗಿ ಏರುತ್ತಿದೆ.  28 - 30 ರೂಪಾಯಿ ಮಟ್ಟದವನ್ನು ಗಮನಿಸಿದರೆ ಮುಂದಿನ ಒಂದು ವರ್ಷದಲ್ಲಿ ಹೂಡಿಕೆದಾರರ ಸಂಪತ್ತು ಡಬಲ್ ಆಗುವ ಸಾಧ್ಯತೆ ಇದೆ. 


(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 

Comments

Popular posts from this blog