ಈ 14 ಷೇರುಗಳ ಖರೀದಿಗೆ ತಜ್ಞರ ಸಲಹೆ
ಜೆಫರೀಸ್ ಹೂಡಿಕೆ ಸಲಹಾ ಸಂಸ್ಥೆ ಷೇರು ಮಾರುಕಟ್ಟೆ ಕುಸಿತ ಸಂದರ್ಭದಲ್ಲಿ ಈ 14 ಷೇರುಗಳ ಖರೀದಿಗೆ ಸಲಹೆ ನೀಡಿದೆ. ಈ ಷೇರುಗಳು, ತಮ್ಮ ಜೂನ್ ಬೆಲೆಗಿಂತ ಕೆಳಗೆ ಕುಸಿದಿದ್ದು, ಈಗ ಖರೀದಿಗೆ ಯೋಚಿಸಬಹುದು ಎಂದು ತಿಳಿಸಿದೆ. ಈ 14 ಷೇರುಗಳ ಪಟ್ಟಿ ಇಲ್ಲಿದೆ.
ಎಚ್ ಎ ಎಲ್
ಕೋಲ್ ಇಂಡಿಯಾ
ಇಂಟರ್ ಗ್ಲೋಬ್ ಏವಿಯೇಷನ್ ಲಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್
ಮ್ಯಾಕ್ರೋಟೆಕ್ ಡೆವಲಪರ್ಸ್ ಲಿಮಿಟೆಡ್ (ಲೋಧಾ)
ಚೋಳಮಂಡಲಂ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಲಿ.
ಡಾಬರ್ ಇಂಡಿಯಾ ಲಿಮಿಟೆಡ್
GMR ಏರ್ಪೋರ್ಟ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
ಸುಪ್ರೀಂ ಇಂಡಸ್ಟ್ರೀಸ್ ಲಿಮಿಟೆಡ್
IDFC ಫಸ್ಟ್ ಬ್ಯಾಂಕ್ ಲಿಮಿಟೆಡ್.
ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್
ಮಹಾನಗರ ಗ್ಯಾಸ್ ಲಿ.
ಹೊನಸ ಕನ್ಸ್ಯೂಮರ್ ಲಿ.
Comments
Post a Comment