ರೂ 100ಕ್ಕಿಂತ ಕಡಿಮೆ ಬೆಲೆಯ ಈ "ಸ್ಪ್ಲಿಟ್ " ಷೇರುಗಳ ಬಗ್ಗೆ ನಿಮ್ಮ ಗಮನವಿರಲಿ
ಸಾಮಾನ್ಯವಾಗಿ ಬೋನಸ್ ಷೇರು -ಷೇರು ಸ್ಪ್ಲಿಟ್ ಸಂದರ್ಭದಲ್ಲಿ ಷೇರು ಬೆಲೆ ಒಮ್ಮೆಗೆ ಏರಿಕೆಯಾಗುತ್ತದೆ. ಆ ಸಂದರ್ಭದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಹೆಚ್ಚು ಅನ್ನುವುದು ಮಾರುಕಟ್ಟೆ ಹೂಡಿಕೆದಾರರ ಗಾಢ ನಂಬಿಕೆ.
ಈ ವರ್ಷಾಂತ್ಯದ ವೇಳೆಗೆ ಹಲವಾರು ಕಂಪೆನಿಗಳು ತಮ್ಮ ಷೇರು ಮುಖಬೆಲೆಯನ್ನು ಸ್ಪ್ಲಿಟ್ ಮಾಡುತ್ತಿವೆ. ಈ ಪೈಕಿ ಕೆಲವು ಷೇರುಗಳು ನಿಮ್ಮನ್ನು ಲಕ್ಷಾಧೀಶರನ್ನಾಗಿಸಬಲ್ಲವು.
ಡಿಸೆಂಬರ್ ನಲ್ಲಿ ಸ್ಪ್ಲಿಟ್ ಆಗುತ್ತಿರುವ ಷೇರುಗಳು
ಪಿ ಸಿ ಜ್ಯುವೆಲ್ಲರ್ಸ್
ಶ್ರದ್ದಾ ಎಐ ಟೆಕ್ನಾಲಾಜಿಸ್
ಅಚ್ಯುತ್ ಹೆಲ್ತ್ ಕೇರ್
ಎಸ್ಕ್ಸ್ರೋ ಟೈಲ್ಸ್
ಈ ನಾಲ್ಕು ಕಂಪನಿಗಳ ಬಗ್ಗೆ ಮಾರುಕಟ್ಟೆಯಲ್ಲಿ ಒಳ್ಳೆ ಮಾತಿದೆ. ಹಾಗಾಗಿ ನೀವು ಈ ಷೇರುಗಳ ಬಗ್ಗೆ ಯೋಚಿಸಬಹುದು.
Comments
Post a Comment