ಅತ್ಯುತ್ತಮ ತ್ರೈಮಾಸಿಕ ಫಲಿತಾಂಶ ಘೋಷಿಸಿರುವ ಈ ಸ್ಟಾಕ್ ಗಳು ನಿಮ್ಮ ಬದುಕು ಬದಲಾಯಿಸಬಹುದು! 



ಷೇರುಮಾರುಕಟ್ಟೆಯಲ್ಲಿ ರಕ್ತದೋಕುಳಿ ಬಳಿಕ, ಕೆಲವು ಷೇರುಗಳು ಅತ್ಯಂತ ಅಗ್ಗಕ್ಕೆ ದೊರಕುತ್ತಿವೆ. ನೀವು  ಲಾಂಗ್  ಟರ್ಮ್  (ದೀರ್ಘಾವಧಿ)  ಹೂಡಿಕೆದಾರರಾಗಿದ್ದರೆ, ಕೆಲವು ಸ್ಟಾಕುಗಳಲ್ಲಿ ಹೂಡಿಕೆ ಮಾಡಲು ಇದು ಸುಸಮಯ. 


ಈ ನಡುವೆ ಇದೀಗ  ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಫಲಿತಾಂಶ ಕಾಲ. ಕೆಲವು ಕಂಪನಿಗಳ ಫಲಿತಾಂಶ ಅತ್ಯುತ್ತಮವಾಗಿದ್ದು, ನಿಶ್ಚಿತವಾಗಿ ನಿಮ್ಮ ಹೂಡಿಕೆಯನ್ನು ವರ್ಷವಾಧಿಯಲ್ಲಿ ದ್ವಿಗುಣಗೊಳಿಸುವ ಸಾಧ್ಯೆತೆ ಇದೆ. ಈ ಕೆಲವು ಷೇರುಗಳ ಪಟ್ಟಿ ಇಲ್ಲಿದೆ. 



ಯಸ್ ಬ್ಯಾಂಕ್ 

ಸುಜ್ಲ್ಯಾನ್ ಎನರ್ಜಿ 

ಜೆ ಎಸ್ ಡಬ್ಲ್ಯು ಇನ್ಫ್ರಾ 

ಫೆಡರಲ್ ಬ್ಯಾಂಕ್ 

ಕ್ಯಾಸ್ಟ್ರಾಲ್ ಇಂಡಿಯಾ 

(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 


Comments

Popular posts from this blog