ಈ ಮೂರು ಸ್ಟಾಕ್ ಗಳು ನಿಮ್ಮ ಪಾಲಿಗೆ ಬಂಗಾರವಾಗಬಹುದು
ಈ ಬಾರಿಯ ದೀಪಾವಳಿಯನ್ನು ನೀವು ಈ ಮೂರೂ ಅಗ್ಗದ ಷೇರುಗಳೊಂದಿಗೆ ಆಚರಿಸಬಹುದು. ಅವುಗಳೆಂದರೆ ಜಿಪಿಪಿಎಲ್ (GPPL), ಪಿರಮಿಡ್ ಟೆಕ್ನಾಪ್ಲಾಸ್ಟ್ (Pyramid Technoplast), ಹಾಗು ಬಿಇಎಲ್ (BEL).
ಈ ಮೂರೂ ಷೇರುಗಳ ಬೆಲೆ ನಿಧಾನವಾಗಿ ಆದರೆ ಸ್ಥಿರವಾಗಿ ಮೇಲಕ್ಕೇರುತ್ತಿದೆ. ಅವುಗಳ ಫೈನಾನ್ಸಿಲ್ಸ್ ಕೂಡ ಉತ್ತಮವಾಗಿದೆ. ಹೀಗಾಗಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಇವುಗಳ ಬೆಲೆ ದ್ವಿಗುಣಗೊಳ್ಳಬಹುದು ಎಂಬುದು ಮಾರುಕಟ್ಟೆ ನಿರೀಕ್ಷೆ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment