ಈ ದೀಪಾವಳಿಗೆ ತಜ್ಞರ "ಅಗ್ಗದ" ಫೆವೆರೆಟ್ ಷೇರುಗಳು
ಷೇರು ಮಾರುಕಟ್ಟೆಯಲ್ಲಿ ಈಗ ರಕ್ತದೋಕುಳಿದ್ದೇ ಮಾತುಗಳು. ಬಹುತೇಕ ಒಳ್ಳೊಳ್ಳೆ ಷೇರುಗಳು ಕೂಡಾ ಪಾತಾಳ ತಲುಪಿವೆ. ಅಮೇರಿಕ ಅಧ್ಯಕ್ಷೀಯ ಚುನಾವಣೆ, ಹಾಗು ಮಹಾರಾಷ್ಟ್ರ ವಿಧಾನ ಸಭಾ ಚುನಾವಣಾ ಫಲಿತಾಂಶ ತನಕ ಈ ಅಸ್ಥಿರತೆ ಮುಂದುವರಿಯಲಿದೆ.
ಆದರೆ ಈ ನಡುವೆ ದೀಪಾವಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ನೀವು ಖರೀದಿಸಬಹುದಾದ ಒಂದಿಷ್ಟು ಅಗ್ಗದ ಷೇರುಗಳ ಪಟ್ಟಿ ಇಲ್ಲಿದೆ. ಈ ಷೇರುಗಳು ಖಂಡಿತಾ ನಿಮಗೆ ನಷ್ಟ ತಂದುಕೊಡಲಾರವು.
ಷೇರು : ಟಾರ್ಗೆಟ್
BEL: 426 ರೂಪಾಯಿ
ಐ ಎಫ್ ಸಿ ಐ : 88 ರೂಪಾಯಿ
ಐಆರ್ ಬಿ ಇಫ್ರಾ : 86 ರೂಪಾಯಿ
ಬಿ ಎಚ್ ಇ ಎಲ್: 390 ರೂಪಾಯಿ
ಎಕ್ಸಿಡ್ ಇಂಡಸ್ಟ್ರೀಸ್: 740 ರೂಪಾಯಿ
ಗುಜರಾತ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್: 544 ರೂಪಾಯಿ
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.)
Comments
Post a Comment