ಝೊಮ್ಯಾಟೊ ಷೇರು ಖರೀದಿಸಿ- ಬಡತನ ದೂರಗೊಳಿಸಿ!




ಕಳೆದ ಒಂದು ವರ್ಷಗಳ ಅವಧಿಯಲ್ಲಿ ಸುಮಾರು ಒಂದೂವರೆ ಪಟ್ಟು ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟ ಝೊಮ್ಯಾಟೊ ಷೇರು ಈಗ ಮತ್ತೆ ಸುದ್ದಿಯಲ್ಲಿದೆ. ಸುಮಾರು ೨೫೦ ರೂಪಾಯಿ ಆಸು ಪಾಸಿನಲ್ಲಿರುವ ಈ ಷೇರು ಮುಂದಿನ ದಿನಗಳಲ್ಲಿ ಮುನ್ನೂರ ಐವತ್ತು ರೂಪಾಯಿಯತ್ತ ಸಾಗುವ ಸ್ಪಷ್ಟ ಸೂಚನೆ ಸಿಕ್ಕಿದೆ. ಆರು ತಿಂಗಳಲ್ಲಿ ನಿಮ್ಮ ಹೂಡಿಕೆಯನ್ನು ಇದು ದ್ವಿಗುಣಗೊಳಿಸುವ ಷೇರು ಅಂದರೆ ತಪ್ಪಾಗಲಾರದು. 


ನಿನ್ನೆ ಝೊಮ್ಯಾಟೊ ತ್ರೈಮಾಸಿಕ ಫಲಿತಾಂಶದ ಬಳಿಕ ತಜ್ಞರು ಈ ಷೇರು  ಟಾರ್ಗೆಟ್ ಬೆಲೆ ಏರಿಸಿದ್ದಾರೆ. ಹೀಗಾಗಿ ನೀವು ಲಾಂಗ್ ಟರ್ಮ್ ಹೂಡಿಕೆದಾರರಾಗಿದ್ದರೆ, ಈ ಶೇರು ಖರೀದಿಸಬಹುದು. 


(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 

Comments

Popular posts from this blog