ಬಂಕಾ ಬೈಯೊ  (Banka BioLoo Limited) ಷೇರು ನಿಮ್ಮ ಗಮನದಲ್ಲಿರಲಿ 


ಸ್ವಚ್ಛ ಭಾರತ ಹಿನ್ನಲೆಯಲ್ಲಿ ತ್ಯಾಜ್ಯ ಮರುಬಳಕೆ, ವಿಲೇವಾರಿಗೆ ದೊಡ್ಡ ಮಟ್ಟದ ಒತ್ತು ಸಿಗುತ್ತಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬಂಕಾ ಬೈಯೋ (Banka BioLoo Limited) ಸಂಸ್ಥೆಯ ಷೇರುಗಳು ನಿಮ್ಮ ಗಮನದಲ್ಲಿರಲಿ. 


ಶುಕ್ರವಾರ ಸುಮಾರು ಏಳು ಪ್ರತಿಶತ ಏರಿಕೆ ಕಂಡಿದ್ದ ಈ ಷೇರು 133 ರೂಪಾಯಿ ಆಸುಪಾಸಿಗೆ ದೊರೆಯುತ್ತಿದೆ. ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿರುವ ಈ ಷೇರು ಇನ್ನಷ್ಟು ಏರಿಕೆ ಕಾಣುವುದರಲ್ಲಿ ಸಂಶಯವಿಲ್ಲ. ಇನ್ನು ಆರು ತಿಂಗಳ ಅವಧಿಯಲ್ಲಿ ಇನ್ನೂರು ರೂಪಾಯಿಗೆ ಈ ಷೇರು ಏರಿಕೆ ಕಾಣಬಹುದು ಅನ್ನುವ ಲೆಕ್ಕಾಚಾರ ಹೂಡಿಕೆದಾರರದ್ದು. 


(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.) 



Comments

Popular posts from this blog