15 ರುಪಾಯಿಯ  ಸೂಪರ್ ಟ್ಯಾನೇರಿ ಸ್ಟಾಕ್  ನಿಮ್ಮ ಗಮನದಲ್ಲಿರಲಿ 



ಕಡಿಮೆ ಬೆಲೆಯ ಸ್ಟಾಕ್ ಗಳ ಆಸಕ್ತರು ಗಮದಲ್ಲಿಟ್ಟುಕೊಳ್ಳಬಹುದಾದ ಸ್ಟಾಕ್ ಗಳಲ್ಲೊಂದು ಸುಮಾರು 15 ರುಪಾಯಿ ಆಸುಪಾಸಿನಲ್ಲಿ ದೊರೆಯುತ್ತಿರುವ ಸೂಪರ್ ಟ್ಯಾನೇರಿ ಸ್ಟಾಕ್ ನಿಮಗೆ ತಕ್ಷಣಕ್ಕೆ ಲಾಭ ತಂದುಕೊಡಬಲ್ಲ ಸ್ಟಾಕ್.   ಸೂಪರ್ ಟ್ಯಾನರಿ ಷೇರು ಹೂಡಿಕೆದಾರರಿಗೆ  ನಿನ್ನೆ  1.97%, ಕಳೆದ ತಿಂಗಳು 15.26% ಮತ್ತು ಕಳೆದ ಮೂರು ತಿಂಗಳಲ್ಲಿ 52.74% ನಷ್ಟು ಲಾಭ ತಂದುಕೊಟ್ಟಿದೆ. 


ಸೂಪರ್ ಟ್ಯಾನರಿ, ಲೆದರ್/ಸಿಂಥೆಟಿಕ್ ಉತ್ಪನ್ನಗಳ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು bse ನಲ್ಲಿ ಸ್ಮಾಲ್‌ಕ್ಯಾಪ್ ಎಂದು ವರ್ಗೀಕರಿಸಲಾಗಿದೆ. ಕಳೆದ ಎರಡು ತ್ರೈಮಾಸಿಕದಲ್ಲೂ ಲಾಭ ದಾಖಲಿಸಿರುವ ಈ ಕಂಪನಿ ಷೇರು ಬಗ್ಗೆ ನೀವು ಯೋಚಿಸಬಹುದು. 



(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )


Comments

Popular posts from this blog