ಈ 100 ರೂಪಾಯಿ ಕೆಳಗಿನ ಷೇರುಗಳ ಖರೀದಿಗೆ ತಜ್ಞರು ಶಿಫಾರಸು ಮಾಡಿದ್ದಾರೆ! ಮಹಾರಾಷ್ಟ್ರ ಚುನಾವಣಾ ಬಳಿಕ ಷೇರು ಪೇಟೆ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಅದರಲ್ಲೂ ಕೆಲವು ಕಡಿಮೆ ಬೆಲೆಯ ಷೇರುಗಳು ಈಗ ಗಗನದತ್ತ ಮುಖ ಮಾಡಿವೆ. ಅವುಗಳ ಖರೀದಿಗೆ ಈಗ ಸುಸಮಯ ಎಂಬುದು ತಜ್ಞರ ಅಭಿಮತ. ಸದ್ಯಕ್ಕೆ ಹೀಗೆ ಏರುಮುಖ ಕಾಣುತ್ತಿರುವ ಕೆಲವು ಷೇರುಗಳ ಪಟ್ಟಿ ಇಲ್ಲಿದೆ. ಪಂಜಾಬ್ & ಸಿಂದ್ ಬ್ಯಾಂಕ್: ಟಾರ್ಗೆಟ್ ೫೩ ರೂಪಾಯಿ ಪೈಸಾಲೋ ಡಿಜಿಟಲ್: ಟಾರ್ಗೆಟ್ ೫೩ ರೂಪಾಯಿ ಜೈನ ಇರಿಗೇಷನ್: ಟಾರ್ಗೆಟ್ ೮೦ ರೂಪಾಯಿ ಫೈಬರ್ ವೆಬ್: ಟಾರ್ಗೆಟ್ ೬೫ ರೂಪಾಯಿ ಸಿಗಾಚಿ ಇಂಡಸ್ಟ್ರೀಸ್: ಟಾರ್ಗೆಟ್ ೬೨ ರೂಪಾಯಿ ಐಆರ್ ಬಿ ಇನ್ಫ್ರಾ: ಟಾರ್ಗೆಟ್ ೬೨ ರೂಪಾಯಿ
Posts
Showing posts from December, 2024